Breaking Entertainment News Kannada
ರೂಪೇಶ್ ಮತ್ತು ಸಾನಿಯಾ ಫ್ರೆಂಡ್ಶಿಪ್ ಮಧ್ಯೆ ಬಿರುಕು | ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಲ್ಲ ಎಂದ ರೂಪೇಶ್
ಬಿಗ್ ಬಾಸ್ ಓಟಿಟಿ ಯಲ್ಲಿ ಇದೀಗ 9 ಜನ ಮಾತ್ರ ಉಳಿದಿದ್ದಾರೆ. ಕಾಂಪಿಟೇಶನ್ ಕೂಡ ಹೆಚ್ಚಾಗುತ್ತಿದೆ. ಇದೀಗ ರೂಪೇಶ್ , ಸಾನಿಯಾ ಮತ್ತು ರಾಕೇಶ್ ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಇದರ ನಡುವೆ ಒಂದು ಗಲಾಟೆ ಕೂಡ ಉದ್ಭವವಾಗಿದೆ. ರೂಪೇಶ್…
