Kirik Keerthi : ಕಿರಿಕ್ ಕೀರ್ತಿ ಸಂಸಾರದಲ್ಲಿ ಬಿರುಕು?! ಕಾರಣವೇನು?
ಕನ್ನಡ ಪರ ಹೋರಾಟಗಾರನಾಗಿ ಜನರಿಗೆ ಪರಿಚಿತರಾದ ಕಿರಿಕ್ ಕೀರ್ತಿಯ (Kirik Keerthi) ಬದುಕಿನಲ್ಲಿ ಬಿರುಗಾಳಿ ಎದ್ದಿದೆ.
ಕನ್ನಡ ಪರ ಹೋರಾಟಗಾರನಾಗಿ ಜನರಿಗೆ ಪರಿಚಿತರಾದ ಕಿರಿಕ್ ಕೀರ್ತಿಯ (Kirik Keerthi) ಬದುಕಿನಲ್ಲಿ ಬಿರುಗಾಳಿ ಎದ್ದಿದೆ.
ವಿಶ್ವದಾದ್ಯಂತ ಸಂಚಲನ ಮೂಡಿಸಿರುವ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ’ ಸಿನಿಮಾ, ಇದೀಗ ಮತ್ತೊಂದು ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ. ಹೇಗಪ್ಪಾ ಅಂದ್ರೆ, ಹೋಮ್ ಸ್ಟೇ ಮತ್ತು ಡಾಬಾಗಳಿಗೆ ‘ಕಾಂತಾರ’ ಹೆಸರನ್ನು ಇಡಲಾಗಿದ್ದು, ಸದ್ಯ ಈ ವಿಶೇಷವಾದ ಹೆಸರು ಪ್ರವಾಸಿಗರನ್ನು…
ಮಾತನಾಡುವ ಮಂಜುನಾಥ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಹೇಳುತ್ತಾರೆ. ಚಥುರ್ಧಾನಗಳ ಮೂಲಕ, ಸಮಾಜ ಸೇವೆಯ ಮೂಲಕ ನಾಡಿನಾದ್ಯಂತ ಹೆಸರಾದವರು ಶ್ರೀ ಹೆಗ್ಗಡೆಯವರು. ಸಂತೋಷದ ವಿಚಾರವೆಂದರೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಇದೀಗ ಸಿನಿಮಾವೊಂದಕ್ಕೆ ಬಣ್ಣ…
ಇತ್ತೀಚೆಗಷ್ಟೆ ಎಂಗೇಜ್ಮೆಂಟ್ ಮಾಡಿಕೊಂಡ ಅಭಿಷೇಕ್ ಅಂಬರೀಷ್ ಅವರ ಭಾವಿ ಪತ್ನಿ ಅವಿವಾ ಬಿದ್ದಪ್ಪ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಹೌದು! ಅವಿವಾ ದೊಡ್ಡ ಉದ್ಯಮಿಯಾದ ಪ್ರಸಾದ್ ಬಿದ್ದಪ್ಪರ ಮಗಳಂತೆ, ಅವಿವಾ ಕೂಡ ಫ್ಯಾಷನ್ ಡಿಸೈನರ್ ಆಗಿ, ಉದ್ಯಮಿಯಾಗಿ ಕೂಡ ಕಾರ್ಯ…
ಈ ಹಿಂದೆ ನಟ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಕಿತ್ತಾಟದ ಕೇಸ್ ಇದೀಗ ಮರುಜೀವ ಪಡೆದುಕೊಂಡಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ…