ಶನಿವಾರ, 24 ಅಕ್ಟೋಬರ್ 2026

Sandalwoos

Entertainment

ಬಿಗ್ ಬಾಸ್ ವೈಷ್ಣವಿ ಗೌಡ ತಾಯಿಯಿಂದ ಬಂತು ಅಚ್ಚರಿಯ ಹೇಳಿಕೆ !

ಕೆಲವೊಂದು ದಿನದಿಂದ ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್‌ಮೆಂಟ್‌ಗೆ ಸಂಬಂಧ ಹಲವಾರು ಅಂತೆ ಕಂತೆಗಳ ಸುದ್ದಿ ಬರ್ತಾ ಇದೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟು, ಬಿಡಿ ಎಂದು ವೈಷ್ಣವಿ ಮತ್ತು ವಿದ್ಯಾಭರಣ್ ಹೇಳಿಕೊಂಡಿದ್ದರು. ರಹಸ್ಯ ಆಡಿಯೋ…