ಸೋಮವಾರ, 26 ಅಕ್ಟೋಬರ್ 2026
Trending

Sandalwood planning to ban sonu nigam

News

Bengaluru: ಖ್ಯಾತ ಗಾಯಕ ಸೋನು ನಿಗಮ್ ಗೆ ಸ್ಯಾಂಡಲ್‌ವುಡ್‌ ಬಿಗ್ ಶಾಕ್!

Bengaluru: ಸ್ಯಾಂಡಲ್‌ವುಡ್‌ನಿಂದ ಖ್ಯಾತ ಗಾಯಕ ಸೋನು ನಿಗಮ್ ಆಗಿದ್ದಾರೆ. ಇಂದು ಫಿಲ್ಡ್ ಚೇಂಬರ್‌ನಲ್ಲಿ ಸೋನು ನಿಗಮ್ ವಿವಾದದ ಕುರಿತು ಸಭೆ ನಡೆದಿದ್ದು, ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘಗಳು ಭಾಗಿಯಾಗಿದ್ದವು.