Haripriya-Vasishta Simha: ಸಪ್ತಪದಿ ತುಳಿದ ಹರಿಪ್ರಿಯ ಜೋಡಿ ! ಫೋಟೋಸ್ ವೈರಲ್
ಸ್ಯಾಂಡಲ್‌ವುಡ್‌ನ ತಾರಾ ಜೋಡಿಯಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ತಮ್ಮ ವೈವಾಹಿಕ ಜೀವನಕ್ಕೆ ಹೆಜ್ಜೆ ಕಾಲಿಟ್ಟಿದ್ದು, ಇಬ್ಬರು ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಗಣರಾಜ್ಯೋತ್ಸವ ದಿನದಂದೇ ಈ ಜೋಡಿ ಹಸೆಮಣೆ ಏರಿದ್ದು ವಿಶೇಷ! ಇದೀಗ…



