ಶನಿವಾರ, 24 ಅಕ್ಟೋಬರ್ 2026

Sandalwood Actress aditi prabhudeva marriags news

Entertainment

ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಅದಿತಿ !

ಸ್ಯಾಂಡಲ್​ವುಡ್​ನಲ್ಲಿ ಮುಂಚೂಣಿಯಲ್ಲಿದ್ದ ನಾಯಕಿಯರ ಪಟ್ಟಿಯಲ್ಲಿ ಶ್ವೇತ ಸುಂದರಿ ಅದಿತು ಪ್ರಭಹುದೇವ್​ ಕೂಡ ಒಬ್ಬರು. ಇದೀಗ ತನ್ನ ಸಿಂಗಲ್​ ಲೈಫ್​ ಇಂದ ಮಿಂಗಲ್​ ಲೈಫ್​ಗೆ ಕಾಲಿಡ್ತಾ ಇದ್ದಾರೆ. ಇದರ ನಡುವೆಯೇ ಅದಿತಿಯವರು ನಟಿಸಿರುವ ತ್ರಿಬ್ಬಲ್ಲ್ ರೈಡಿಂಗ್​ ಕೂಡ ರಾಜ್ಯಾದ್ಯಂತ ಭರ್ಜರಿಯಲ್ಲಿ…