Breaking Entertainment News Kannada
ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಡಾಲಿ!
ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ಟೀವ್ ಆಗಿದ್ದಾರೆ. ತಮ್ಮ ಸಿನಿಮಾ ಪ್ರಚಾರದ ಅಷ್ಟೂ ವಿಷಯಗಳನ್ನ ಹಂಚಿಕೊಂಡಿರುತ್ತಾರೆ. ತಮ್ಮ ಅಧಿಕೃತ ಪೇಜ್ ಮೂಲಕವೇ ಎಲ್ಲರಿಗೂ ಅದನ್ನ ತಿಳಿಸೋ ಕೆಲಸ ಮಾಡ್ತಾರೆ. ಧನಂಜಯ್ ಎಂದೂ ಸುಮ್ನೆ ಏನೂ ಬರೆಯೋದಿಲ್ಲ. ಹಾಗೆ ಏನೇನೋ…

