Technology
SmartPhone new features: ಈ ಮೊಬೈಲ್ ಕೊಂಡುಕೊಂಡ್ರೆ ಯಾವುದೇ ಭಾಷೆಯಲ್ಲೂ ನೀವು ಮಾತಾಡ್ಬೋದು – ಅರೆ ಹೇಗೆ ಅಂತೀರಾ..!?
SmartPhone new features: ಜನಪ್ರಿಯ ಮೊಬೈಲ್ ಕಂಪೆನಿಗಳಲ್ಲಿ ಒಂದಾದ ಸ್ಯಾಮ್ಸಂಗ್ ತನ್ನ ಕಂಪೆನಿಯಿಂದ ಹಲವಾರು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ಎಂಬಂತೆ ಇದುವರೆಗೆ ಯಾವ ಮೊಬೈಲ್ ಕಂಪನಿಯು…

