ಶನಿವಾರ, 24 ಅಕ್ಟೋಬರ್ 2026

Samsung galaxy buk2 pro 360

Technology

ಮಾರುಕಟ್ಟೆಗೆ ಸ್ಯಾಮ್​ಸಂಗ್​ನ ಲ್ಯಾಪ್​​ಟಾಪ್​ ಭರ್ಜರಿ ಎಂಟ್ರಿ | ಇದರ ಫೀಚರ್ಸ್ ಹೀಗಿದೆ

ಇತ್ತೀಚಿಗೆ ಲ್ಯಾಪ್ ಟಾಪ್ ಬೇಡಿಕೆ ಸಹ ಹೆಚ್ಚುತ್ತಿದೆ. ಎಲ್ಲವೂ ಈಗ ಆನ್ಲೈನ್ ಮಯ ಆಗಿರುವುದರಿಂದ ಜನರು ಆಧುನಿಕ ತಂತ್ರಜ್ಞಾನಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಜನರ ಬೇಡಿಕೆಯಂತೆ​ ಇದೀಗ ಸ್ಯಾಮ್​ಸಂಗ್​ ಗ್ಯಾಲಕ್ಸಿ ಬುಕ್​ 2 ಪ್ರೋ 360 ಎಂಬ ಲ್ಯಾಪ್​ಟಾಪ್​…