ಪುತ್ತೂರು ಮಹಿಳೆ ಸಂಪಾಜೆಯಲ್ಲಿ ಅನುಮಾನಾಸ್ಪದ ಸಾವು – ಕೊಲೆ ಎಂದು ಆರೋಪಿಸಿ ಗಂಡನ ವಿರುದ್ಧ ತಾಯಿ ದೂರು
ಸಂಪಾಜೆ ತಾಲೂಕಿನ ಕಡೆಪಾಲದಲ್ಲಿ ನಡೆದ 22 ವರ್ಷದ ಯುವತಿಯ ಅನುಮಾನಾಸ್ಪದ ಸಾವು ಇದೀಗ ಭಾರಿ ಕುತೂಹಲ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕಳಿಸಿದ್ದಾರೆ. ಕಡೆಪಾಲ ಅಲಿಗುಡ್ಡೆಯ ನಿವಾಸಿ ಅಲವಿಕುಟ್ಟಿ ಎಂಬವರ…









