ಶನಿವಾರ, 24 ಅಕ್ಟೋಬರ್ 2026

samosa lovers

News

Video Viral | ಸಮೋಸ ಪ್ರಿಯರೇ ಈ ವೀಡಿಯೋ ನೋಡಿ | ಈ ರೀತಿ ಸಮೋಸ ಮಾಡುವುದಾದರೆ ಜನ್ಮದಲ್ಲಿ ತಿನ್ನಲ್ಲ ನೀವು !!!

ಚುಮುಚುಮು ಚಳಿಗೆ ಆಲೂಗಡ್ಡೆ ಸಮೋಸ ಅಂದ್ರೆ ಎಲ್ಲರ ಬಾಯಲ್ಲಿ ನೀರೂರಿಸುತ್ತೆ..ಸಂಜೆಯಾಗುತ್ತಿದಂತೆ ಟೀ ಜತೆ ಟೀ ಜತೆ ಬಿಸಿಬಿಸಿ ಸಮೋಸ ತಿನ್ನೋದು ಹೆಚ್ಚಿನ ಜನರಿಗೆ ರೂಢಿಯಾಗಿದೆ. ಆದ್ರೆ ನೀವು ಎಂದಾದ್ರೂ ಆಲೂಗಡ್ಡೆ ಸಮೋಸ ಹೇಗೆ ತಯಾರಿ ಮಾಡುತ್ತಾರೆ ಅನ್ನೋದರ ಬಗ್ಗೆ…