Karnataka State Politics Updates
Prathap Simha: ಅಮಿತ್ ಶಾ ಸಮಾವೇಶದಿಂದ ನಷ್ಟ ಅನುಭವಿಸಿದ ಮುಸ್ಲಿಂ ವ್ಯಾಪಾರಿ: ಹಣ ಪಾವತಿಸಿ ಮಾನವೀಯತೆ ಮೆರೆದ ಪ್ರತಾಪ್ ಸಿಂಹ!
ಸಮೀರ್ ಹಸನ್ ಸಾಬ್(Sameer Hasan Sab) ಅವರಿಗೆ ಸಂಸದ ಪ್ರತಾಪ್ ಸಿಂಹ ಅವರು ಹಣ ಪಾವತಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

