ಜಲಪಾತದಲ್ಲಿ ಸ್ನಾನಮಾಡಿದ ಬಳಿಕ ಒಂದೇ ಕುಟುಂಬದ 4 ಮಕ್ಕಳು ಸಾವು!!
ಜಲಪಾತ ಒಂದರಲ್ಲಿ ಸ್ನಾನ ಮಾಡಿದ 10 ದಿನದ ಬಳಿಕ ಒಂದೇ ಕುಟುಂಬದ 4 ಮಕ್ಕಳು ಸಾವನ್ನಪ್ಪಿರುವ ಅಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ತನ್ವೀರ್ ಅಹ್ಮದ್ ಅವರ ಕುಟುಂಬದ ಸಂಬಂಧಿಕರು ಜಲಪಾತಕ್ಕೆ ಹೋಗಿದ್ದರು. ಕುಟುಂಬದಿಂದ ಸುಮಾರು 16 ಮಂದಿ…




