ಶನಿವಾರ, 24 ಅಕ್ಟೋಬರ್ 2026

Sambhal

Interesting

Sambhal, Uttar Pradesh: ಮುಸಲ್ಮಾನರಿಂದ ಹಿಂದುಗಳ ಮೇಲೆ ಹೂವಿನ ಸುರಿಮಳೆ: ಬೀದಿಯಲ್ಲಿ ಹೋಳಿ ಆಡಿ ಸಂಭ್ರಮ

Sambhal, Uttar Pradesh: ಸಂಭಾಲ್, ಉತ್ತರ ಪ್ರದೇಶ – ಹೋಳಿ ಹಬ್ಬದ(Holi) ಸಂದರ್ಭದಲ್ಲಿ ಸಿರ್ಸಿ ಪ್ರದೇಶದಲ್ಲಿ ಒಂದು ಸುಂದರ ಏಕತೆಯ ಕ್ಷಣ ಕಂಡುಬಂದಿತು.

News

BJP Leader: ನೀರು ಕೇಳುವ ನೆಪ, ವಿಷಪೂರಿತ ಚುಚ್ಚುಮದ್ದು ನೀಡಿ ಬಿಜೆಪಿ ನಾಯಕನ ಹತ್ಯೆ!

Uttarpradesh: ಉತ್ತರಪ್ರದೇಶದ ಸಂಭಾಲ್‌ನಲ್ಲಿ ಸೋಮವಾರ (ಮಾ.10) ಅಪರಿಚಿತರ ತಂಡವೊಂದು ವಿಷಪೂರಿತ ಇಂಜೆಕ್ಷನ್‌ ಚುಚ್ಚಿ ಬಿಜೆಪಿ ನಾಯಕನನ್ನು ಹತ್ಯೆಗೈದಿರುವ ಘಟನೆ ನಡೆದಿದೆ. 

latest

ಮತ್ತೊಂದು ಕಪಾಳಮೋಕ್ಷ ಪ್ರಕರಣ; ಹಿಂದೂ ಬಾಲಕನಿಗೆ ಕಪಾಳಮೋಕ್ಷ ಮಾಡಲು ಮುಸ್ಲಿಂ ಬಾಲಕನಿಗೆ ಹೇಳಿದ ಶಿಕ್ಷಕಿ; ಶಿಕ್ಷಕಿ ಅರೆಸ್ಟ್‌!!!

ಹಿಂದೂ ಸಹಪಾಠಿಗೆ ಕಪಾಳಮೋಕ್ಷ ಮಾಡಲು ಮುಸ್ಲಿಂ ವಿದ್ಯಾರ್ಥಿಗೆ ಶಿಕ್ಷಕಿಯೋರ್ವರು ಆದೇಶ ನೀಡಿದ ಘಟನೆಯೊಂದು ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಪ್ರಶ್ನೆಗೆ ಉತ್ತರಿಸಿಲ್ಲ ಎಂಬ ಕಾರಣಕ್ಕೆ ಈ ರೀತಿ ನಡೆದಿದೆ ಎಂದು ಹೇಳಲಾಗಿದೆ.