ಶನಿವಾರ, 24 ಅಕ್ಟೋಬರ್ 2026

Samantha

Entertainment

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಸುಮಂತಾ ಅವರ ಒಂದು ಸಿನಿಮಾದ ಸಂಭಾವನೆ ಎಷ್ಟು ಗೊತ್ತೆ ?

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಹೀಗೆ ಹಲವು ರಸಿಕರ ಕೈಯಲ್ಲಿ ಬಾಯಲ್ಲಿ ಹಲವು ಹೆಸರುಗಳಲ್ಲಿ ಕರೆಸಿಕೊಳ್ಳುವ ನಟಿ ಸೌತ್​ ಬ್ಯೂಟಿ ಸಮಂತಾ ಸದ್ಯ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಹಿಂದಿಯ…