Entertainment
Salman Khan: ನನ್ನನ್ನು ಮದುವೆ ಆಗ್ತ್ಯಾ ಎಂದು ಈ ನಟಿಯನ್ನು ಕೇಳಿದ್ದರಂತೆ ಸಲ್ಮಾನ್ ಖಾನ್!
Salman Khan: ಸಲ್ಮಾನ್ ಖಾನ್ ರನ್ನು ಮದುವೆಯಾಗಲು ಮಹಿಳಾ ಅಭಿಮಾನಿಗಳು ಸಾಲುಗಟ್ಟಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ.
Salman Khan: ಸಲ್ಮಾನ್ ಖಾನ್ ರನ್ನು ಮದುವೆಯಾಗಲು ಮಹಿಳಾ ಅಭಿಮಾನಿಗಳು ಸಾಲುಗಟ್ಟಿ ನಿಲ್ಲುವುದರಲ್ಲಿ ಅನುಮಾನವೇ ಇಲ್ಲ.
ಕೆಲವು ಸೆಲೆಬ್ರಿಟಿಗಳ ಮೊದಲಿದ್ದ ಹಾಗೆ ಮುಗ್ಧತೆ, ಸಹಾನೂಭೂತಿಯಿಂದ ಇದ್ದರೆ, ಇನ್ನೂ ಕೆಲವರು ಸಿನಿಮಾ ಹಿಟ್ ಆದಂತೆ ನಡವಳಿಕೆಯಲ್ಲಿ ಬದಲಾವಣೆ ಇರುತ್ತದೆ.
ಮುಂಬರುವ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭ ತಮ್ಮ ಬಾಲ್ಯದ ಜೀವನದ ನೋವಿನ ದಿನಗಳ ನೆನಪನ್ನು ಮೆಲುಕು ಹಾಕಿಕೊಂಡಿದ್ದಾರೆ.