ಸೋಮವಾರ, 26 ಅಕ್ಟೋಬರ್ 2026
Trending

Sale of 2 ISI certified helmets mandatory

News

Helmet: ಎಲ್ಲಾ ದ್ವಿಚಕ್ರ ವಾಹನಗಳೊಂದಿಗೆ 2 ISI ಪ್ರಮಾಣೀಕೃತ ಹೆಲ್ಮೆಟ್ ಮಾರಾಟ ಕಡ್ಡಾಯ – ಗಡ್ಕರಿ

Helmet: ಎಲ್ಲಾ ದ್ವಿಚಕ್ರ ವಾಹನಗಳನ್ನು(Two wheeler) ಕಡ್ಡಾಯವಾಗಿ 2 ISI ಪ್ರಮಾಣೀಕೃತ ಹೆಲೈಟ್‌ಗಳೊಂದಿಗೆ(Helmet) ಮಾರಾಟ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(MP Nitin Gadkari) ಘೋಷಿಸಿದರು.