News
ಎಲ್ಲಾ ಭಾಷೆಗಳ ಬಿಗ್ ಬಾಸ್ ನಿರೂಪಕರ ಸಂಭಾವನೆ ರಿವೀಲ್!!
ಬಿಗ್ ಬಾಸ್ ಇತಿಹಾಸದಲ್ಲಿ ಮೊದಲೆಂಬಂತೆ ಕನ್ನಡ, ಹಿಂದಿ, ತಮಿಳು ಸೇರಿದಂತೆ ಆರು ಭಾಷೆಗಳಲ್ಲಿ ಒಟ್ಟೊಟ್ಟಿಗೆ ಬಿಗ್ ಬಾಸ್ ಆರಂಭವಾಗಿದೆ. ಇದೀಗ ಈ ರಿಯಾಲಿಟಿ ಶೋ ನಿರೂಪಕರ ಸಂಭಾವನೆ ಬಹಿರಂಗವಾಗಿದೆ. ಹಾಗಿದ್ರೆ ಯಾರಿಗೆ ಹೆಚ್ಚು, ಕಡಿಮೆ ಎಂದು ನೋಡೋಣ ಬನ್ನಿ.…

