ಸರಕಾರಿ ಉದ್ಯೋಗಿಗಳೇ ನಿಮಗೊಂದು ಸಿಹಿಸುದ್ದಿ | ವೇತನ ಶೀಘ್ರ ಹೆಚ್ಚಳ, ಜೊತೆಗೆ ತುಟ್ಟಿಭತ್ಯೆ ಕೂಡಾ!!!
ಏಳನೇ ವೇತನ ಆಯೋಗ ಶಿಫಾರಸ್ಸು ಮಾಡಿರುವ ಪ್ರಮಾಣದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮಾರ್ಚ್ನಲ್ಲಿ ಶೇಕಡಾ 3-5ರಷ್ಟು ತುಟ್ಟಿ ಭತ್ಯೆ ಅಥವಾ ಡಿಎ ಹೆಚ್ಚಳವಾಗುವ ಸಾಧ್ಯತೆ ಇದ್ದೂ, ಇದರಿಂದ ಲಕ್ಷಾಂತರ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ, ಅಲ್ಲದೇ ಉದ್ಯೋಗಿಗಳು 18…



