News
Sakshi Murder: ಸಾಕ್ಷಿಯನ್ನು ಸಾಹಿಲ್ ಖಾನ್ 20 ಬಾರಿ ಚುಚ್ಚಿಕೊಂದಾಗ ಬೀದಿ ನಾಯಿ ಪ್ರತಿಭಟಿಸಿ ಬೊಗಳಿತ್ತು, ಜನ ಮುಖ ತಿರುಗಿಸಿ ಹೋಗಿದ್ದರು !
16 ವರ್ಷದ ಎಳೆಯ ಬಾಲೆಯ ಹೊಟ್ಟೆಯಲ್ಲಿ ಎದೆಯಲ್ಲಿ 20 ಬಾರಿ ಚಾಕು ಒಳ ಹೊಕ್ಕು ರಕ್ತ ಕರುಳೆನ್ನದೆ ಹೊಟ್ಟೆಯ ಬಹುಪಾಲು ಅಂಗಗಳನ್ನು ಹೊರಕ್ಕೆ ಎಳೆದು ಹಾಕಿತ್ತು.
