ಶನಿವಾರ, 24 ಅಕ್ಟೋಬರ್ 2026

Sakshi Malik

News

Sakshi Mallik: ‘ನಾನು ಹೋಟೆಲ್ ರೂಂನ ಹಾಸಿಗೆಯಲ್ಲಿ ಕುಳಿತಿದ್ದಾಗ.. ಆತ ಸೀದಾ ಬಂದು..’- ಬ್ರಿಜ್ ಭೂಷಣ್ ಸಿಂಗ್ ಮಾಡಿದ್ದೇನೆಂದು ಭಯಾನಕ ಸತ್ಯ ಬಿಚ್ಚಿಟ್ಟ ಸಾಕ್ಷಿ ಮಲಿಕ್

Sakshi Mallik: ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್(Brij Bhushan Singh) ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಅವರ ದೌರ್ಜನ್ಯದ ವಾರ್ ಮುಗಿಯದ ಕಥೆ ಆಗಿದೆ.

latest

Babita Phogat: ಬ್ರಿಜ್ ಭೂಷಣ್ ವಿರೋಧಿ ಕುಸ್ತಿ ಹೋರಾಟಗಾರರಿಗೆ ಭಾರೀ ಹಿನ್ನಡೆ, ಸಾಕ್ಷಿ ಕಾಂಗ್ರೆಸ್ ಕೈಗೊಂಬೆ ಎಂದ ಬಬಿತಾ ಪೊಗಟ್ !

ಬಬಿತಾ ಫೋಗಟ್(Babita Phogat) ಅವರು ಟ್ವೀಟ್​ವೊಂದನ್ನು ಮಾಡಿ ಸಾಕ್ಷಿ ಮಲಿಕ್(sakshi malik) ಅವರು “ಕಾಂಗ್ರೆಸ್​ನ ಕೈಗೊಂಬೆ” ಎಂದು ಆರೋಪಿಸಿದ್ದಾರೆ.

Breaking Entertainment News Kannada

Sakshi Malik: ನಾನು ಪ್ರತಿಭಟನೆಯಿಂದ ಹಿಂದೆ ಸರಿದೇ ಇಲ್ಲ, ಕುಸ್ತಿಪಟು ಸಾಕ್ಷಿ ಮಲಿಕ್ ಸ್ಪಷ್ಟನೆ

ಇದೀಗ ವೈರಲ್ ಆದ ಸುದ್ದಿಗೆ ಪ್ರತಿಕ್ರಿಯಿಸಿದ ಸಾಕ್ಷಿ ಮಲಿಕ್ ‘ ನಾನು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ, ಎಲ್ಲವೂ ಸುಳ್ಳು ಸುದ್ದಿ’ ಎಂದು ಸ್ಪಷ್ಟನೆ ನೀಡಿದ್ದಾರೆ.