ಶನಿವಾರ, 24 ಅಕ್ಟೋಬರ್ 2026

sakaleshpura

Death

ಪ್ರೀವೆಡ್ಡಿಂಗ್‌ ಶೂಟ್‌ಗೆ ಹೋಗುವಾಗ ಭೀಕರ ಅಪಘಾತ: ವರ ದಾರುಣ ಸಾವು

ಹಾಸನ: ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ವರನೋರ್ವ ಪ್ರೀವೆಡ್ಡಿಂಗ್‌ ಶೂಟ್‌ಗೆ ವಧುವನ್ನು ಕರೆತರಲು ಹೋಗುತ್ತಿದ್ದಾಗ ನಡೆದ ಭೀಕರ ಅಪಘಾತದಲ್ಲಿ ಸಾವಿಗೀಡಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಮನು ಎಲ್‌ ಎನ್‌ (29)…

News

9 ರೂ. 34 ಪೈಸೆ ಸಾಲ ಪಾವತಿಗೆ ಬ್ಯಾಂಕ್‌ ಸೂಚನೆ: 10 ರೂ. ಕಟ್ಟಿ 66 ಪೈಸೆ ವಾಪಸು ಕೊಡಿ ಎಂದು ಹಠ ಹಿಡಿದ ಗ್ರಾಹಕ

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬ್ಯಾಂಕೊಂದು ಗ್ರಾಹಕನ ಬಳಿ 9 ರೂ 34 ಪೈಸೆ ಸಾಲ ಕಟ್ಟಿಸಿಕೊಂಡ ಘಟನೆ ನಡೆದಿದ್ದು, ಇದಕ್ಕೆ ಗ್ರಾಹಕ 10 ರೂ. ಪಾವತಿ ಮಾಡಿ 66 ಪೈಸೆ ವಾಪಸ್‌ ಕೊಡಿ ಎಂದು ಪಟ್ಟು ಹಿಡಿದ…

News

Crime: ಸಕಲೇಶಪುರ ಶಾಸಕ ಪೊನ್ನಣ್ಣನ ಆಪ್ತ ಸಹಾಯಕನ ಪತ್ನಿ ಶಿಕ್ಷಕಿ ವಿಷ ಸೇವಿಸಿ ಆತ್ಮಹತ್ಯೆ!

ಸಕಲೇಶಪುರ: ಸಕಲೇಶಪುರ ಶಾಸಕ ಪೊನ್ನಣ್ಣನವರ ಆಪ್ತ ಸಹಾಯಕ ಹಾಗೂ ಹಿಂದೆ ಮಾಜಿ ಸಚಿವ ಎಚ್. ಡಿ ಕುಮಾರಸ್ವಾಮಿಯವರ ಮಾಜಿ ಆಪ್ತ ಸಹಾಯಕರೂ ಆಗಿದ್ದ ಮಹೇಂದ್ರ ಅವರ ಪತ್ನಿ ಶಿಕ್ಷಕಿಯಾಗಿದ್ದ ಶೃತಿ (35) ಅವರು ವಿಷ ಸೇವಿಸಿ ಆತ್ಮಹತ್ಯೆಗೆಶರಾದ ಘಟನೆ ಸಕಲೇಶಪುರದ ನಗರದ ಪಿಡಬ್ಲ್ಯೂಡಿ ಕ್ವಾಟರ್ಸ್ ನಲ್ಲಿ ನಡೆದಿದೆ.

News

Sakaleshpura : ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದೀರಿ, ಫೈನ್ ಕಟ್ಟಿ – ಟ್ರಾಕ್ಟರ್ ನಂಬರ್ ಗೆ ನೋಟಿಸ್ ಕಳಿಸಿದ ಪೊಲೀಸ್ ಇಲಾಖೆ!!

Sakaleshpura : ಹೆಲ್ಮೆಟ್ ಹಾಕದೆ ವಾಹನ ಚಲಾವಣೆ ಮಾಡಿದ್ದೀರಿ ಎಂದು ಟ್ರ್ಯಾಕ್ಟರ್ ನಂಬರಿಗೆ ನೋಟಿಸ್ ನೀಡಿದಂತಹ ವಿಚಿತ್ರ ಪ್ರಕರಣ ಒಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬೆಳಕಿಗೆ ಬಂದಿದೆ.

News

Bengaluru: ಬಲೂನ್ ಮೂಲಕ ಹೀಲಿಯಂ ಗ್ಯಾಸ್ ಹೀರಿ ಬೆಂಗಳೂರಿನಲ್ಲಿ ಸಕಲೇಶಪುರ ಮೂಲದ ಟೆಕ್ಕಿ ಆತ್ಮಹತ್ಯೆ !!

Bengaluru: ಬಲೂನ್ ಗೆ ಹೀಲಿಯಂ ಕವರ್ (Helium cover) ತುಂಬಿಸಿಕೊಂಡು ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electrnic City) ನಡೆದಿದೆ.

ದಕ್ಷಿಣ ಕನ್ನಡ

Sakaleshpura: ಸಕಲೇಶಪುರ ರೈಲ್ವೇ ಹಳಿಯಲ್ಲಿ ಮತ್ತೆ ಭೂಕುಸಿತ: ರೈಲು ಸಂಚಾರ ಸ್ಥಗಿತ

Sakaleshpura: ಮಳೆಗಾಲ ಮುಗಿಯುವವರೆಗೆ ಬೆಂಗಳೂರು-ಮಂಗಳೂರು(Bengaluru-Mangaluru) ರೈಲು ಸಂಚಾರದಲ್ಲಿ ವ್ಯತ್ಯಯ ಆಗುವ ಲಕ್ಷಣಗಳು ಗೋಚರಿಸುತ್ತಿದೆ. ಕಳೆದ 15 ದಿನಗಳಿಂತ ಸುಬ್ರಹ್ಮಣ್ಯ-ಸಕಲೇಶಪುರ(Subramanya- Sakaleshapura) ರಸ್ತೆಯಲ್ಲಿ ನಿರಂತರ ಭೂ ಕುಸಿತ ಸಂಭವಿಸುತ್ತಲೇ ಇದೆ. ಇದೀಗ ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ಮತ್ತೆ ರೈಲ್ವೆ…

News

Sakaleshpura: ಭರದಿಂದ ಸಾಗುತ್ತಿದೆ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಹಳಿ ದುರಸ್ಥಿ : ಯಾವಾಗ ಆರಂಭಗೊಳ್ಳಲಿದೆ ಮಂಗಳೂರು-ಬೆಂಗಳೂರು ರೈಲು ಓಡಾಟ..?

Sakaleshapura: ಕಳೆದ ಒಂದು ವಾರದಿಂದ ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು(Bengaluru-Mangalore) ರೈಲು ಸಂಚಾರ ಯಾವಾಗ ಆರಂಭಗೊಳ್ಳಲಿದೆ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.

News

Sakalehapura: ಗರಿ ಕತ್ತರಿಸಲು ತೆಂಗಿನ ಮರವೇರಿ ಬಿಸಿಲಿಗೆ ಅಲ್ಲೇ ಪ್ರಜ್ಞೆ ತಪ್ಪಿದ ಯುವಕ !!

Sakaleshapura: ಯುವಕನೊಬ್ಬ ತೆಂಗಿನ ಗರಿಯನ್ನು ಕೀಳಲು ತಂಗಿನ ಮರವೇರಿ ಬಿಸಿಲ ಝಳಕ್ಕೆ ಮರದ ಮೇಲೆಯೇ ಪ್ರಜ್ಞೆ ತಪ್ಪಿದಂತಹ ಘಟನೆ ನಡೆದಿದೆ.