ಶನಿವಾರ, 24 ಅಕ್ಟೋಬರ್ 2026

Sakakrganj

latest

BIGG NEWS : ರಾಜ್ಯದಲ್ಲಿ ಮತ್ತೆ ಭೂಕಂಪ | 3.5 ರಷ್ಟು ತೀವ್ರತೆ ದಾಖಲು, ಆತಂಕಗೊಂಡ ಜನ!!!

ರಾಜ್ಯದಲ್ಲಿ ಕೆಲ ದಿನಗಳಿಂದ ಮಳೆಯ (Rain) ಆರ್ಭಟ ಕಡಿಮೆಯಾಗಿ ನಿಟ್ಟುಸಿರ ಬಿಡುತ್ತಿರುವಾಗ, ಇದೀಗ ಮತ್ತೆ ಮಳೆರಾಯ ಅಬ್ಬರಿಸಲು ಆರಂಭಿಸಿದೆ. ರಾಜ್ಯದ ಎಲ್ಲೆಡೆ ಮೊನ್ನೆಯಿಂದ ಭಾರೀ ಮಳೆಯಾಗುತ್ತಿರುವ ನಡುವೆ ಬೀದರ್ ನಲ್ಲಿಯೂ ಕೂಡ ವರುಣನ ಅಬ್ಬರ ಜೋರಾಗಿದೆ. ಗುಡುಗು ಸಹಿತ…