ಶನಿವಾರ, 24 ಅಕ್ಟೋಬರ್ 2026

Sabarimala gold theft case: Kerala High Court allows inclusion of two officers in SIT

Temple

Sabarimala Temple: ಶಬರಿಮಲೆ ಚಿನ್ನ ಕಳ್ಳತನ ಕೇಸ್: SITಗೆ ಇಬ್ಬರು ಅಧಿಕಾರಿಗಳ ಸೇರ್ಪಡೆಗೆ ಕೇರಳ ಹೈಕೋರ್ಟ್ ಅನುಮತಿ

Sabarimala Temple: ಶಬರಿಮಲೆ ದೇವಸ್ಥಾನದ ಚಿನ್ನ (Sabarimala Theft Case) ಕಳ್ಳತನ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡಕ್ಕೆ ಇಬ್ಬರು ಅಧಿಕಾರಿಗಳನ್ನು ಸೇರಿಸಿಕೊಳ್ಳಲು ಕೇರಳ ಹೈಕೋರ್ಟ್ (Kerala HighCourt) ಅನುಮತಿ ನೀಡಿದೆ. ತನಿಖಾ ತಂಡಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್‌…