ಶನಿವಾರ, 24 ಅಕ್ಟೋಬರ್ 2026

Saaniya

Breaking Entertainment News Kannada

ಬಿಗ್ ಬಾಸ್ ಓಟಿಟಿ | ಕುಡ್ಲದ ಹೀರೋ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ನಡುವೆ ಶುರು ಆಯ್ತಾ ಗುಸು-ಗುಸು

ಬಿಗ್​ ಬಾಸ್​ ಒಟಿಟಿ ಕನ್ನಡದ ಮೊದಲ ಸೀಸನ್​ ಆರಂಭವಾಗಿ ಒಂದು ವಾರ ಸಮೀಪಿಸುತ್ತಿದೆ. ನಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ ಆರಂಭವಾಗಲಿದ್ದು, ಮನೆಯಿಂದ ಯಾರು ನಿರ್ಗಮಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಇಂತಹದ್ದೊಂದು ಪ್ರಯತ್ನ…