ಶನಿವಾರ, 24 ಅಕ್ಟೋಬರ್ 2026

Rv road to bommasandra

News

Namma metro: ಯೆಲ್ಲೋ ಲೈನ್ ನಲ್ಲಿ ಐದನೇ ಮೆಟ್ರೋ ಟೆಸ್ಟಿಂಗ್ ಆರಂಭ

Namma metro: ನಮ್ಮ ಮೆಟ್ರೋ (Namma metro) ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಆರ್.ವಿ ರೋಡ್ ನಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ನಲ್ಲಿ ಐದನೇ ಮೆಟ್ರೋ ರೈಲು ಬಂದಿದೆ.