ಶನಿವಾರ, 24 ಅಕ್ಟೋಬರ್ 2026

Rules break teachers

Education

ಸ್ಕೂಲಿಗೆ ಬೀಗ ಹಾಕಿ ಶಿಕ್ಷಕರ ಪ್ರವಾಸ | ಮೋಜು- ಮಸ್ತಿ ಮಾಡಲು ಮಕ್ಕಳಿಗೆ ಒಂದು ದಿನ ರಜೆ ಕೊಟ್ಟ ಶಿಕ್ಷಕರು

ಒಂದು ಶಾಲೆ ಅಂದರೆ ರೀತಿ ನೀತಿ ಕಾನೂನು ನಿಯಮಗಳು ಮಕ್ಕಳಿಗೂ ಶಿಕ್ಷಕರಿಗೂ ಅನ್ವಯಿಸುತ್ತದೆ. ಶಿಕ್ಷಣ ಇಲಾಖೆ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಮತ್ತು ನಿರ್ದಿಷ್ಟ ಕಾರಣ ಇಲ್ಲದೆ ಮಕ್ಕಳಿಗೆ ರಜೆ ನೀಡುವಂತಿಲ್ಲ. ಆದರೆ ಶಿಕ್ಷಕರೇ ನಿಯಮ ಮೀರಿದರೆ ಮಕ್ಕಳ ಗತಿ…