ಸೋಮವಾರ, 26 ಅಕ್ಟೋಬರ್ 2026
Trending

Rubber tapper

ದಕ್ಷಿಣ ಕನ್ನಡ

ಕಡಬ : ರಬ್ಬರ್ ಟ್ಯಾಪರ್‌ಗೆ ಚೂರಿ ಇರಿತದಿಂದ ಗಂಭೀರ ಗಾಯ,ಆರೋಪಿ ವಶಕ್ಕೆ

ಪುತ್ತೂರು: ಕಡಬ ಮರ್ದಾಳದಲ್ಲಿ ಚೂರಿ ಇರಿತ ಗೊಂಡು ರಬ್ಬರ್ ಟ್ಯಾಪರ್ ತೀವ್ರ ಗಾಯಗೊಂಡ ಘಟನೆ ಡಿ.28 ರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ಕೇರಳ ಮೂಲದವರಾಗಿದ್ದು ಮರ್ದಾಳದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಪ್ರಸಾದ್(57ವ) ಎಂಬವರು ಚೂರಿ ಇರಿತಕೊಳಗಾದವರು.…