ಸೋಮವಾರ, 26 ಅಕ್ಟೋಬರ್ 2026
Trending

RRR cinema

Breaking Entertainment News Kannada

RRR Cinema: ಅರೆ! ಆಸ್ಕರ್ ಗೆದ್ದ ‘ನಾಟು ನಾಟು’ ಸಾಂಗ್ ಟಾಮ್ ಆ್ಯಂಡ್ ಜೆರ್ರಿಯ ಕಾಪಿಯೇ? ಭಾರೀ ವೈರಲ್ ಆಗ್ತಿದೆ ಸೇಮ್ ಟು ಸೇಮ್ ವಿಡಿಯೋ!

ಆದರೀಗ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಮೂಡಿಬಂದ ಈ ನಾಟು ನಾಟು ಹಾಡು ಟಾಮ್ ಆ್ಯಂಡ್​​ ಜೆರ್ರಿಯಾ (Tom And Jerry) ಕಾಪಿಯೇ ಎಂಬ ಕುತೂಹಲಕಾರಿ ಪ್ರಶ್ನೆಯೊಂದು ಉದ್ಭವಾಗಿದೆ.