News
ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾಗೆ ಗೌರವ ಡಾಕ್ಟರೇಟ್
ಪುಣೆ: ಕ್ರಿಕೆಟ್ನಲ್ಲಿ “ಅಪ್ರತಿಮ ಕೊಡುಗೆ” ಮತ್ತು “ಅನುಕರಣೀಯ ನಾಯಕತ್ವ” ಕ್ಕಾಗಿ ಅಜೀಂಕ್ಯ ಡಿವೈ ಪಾಟೀಲ್ ವಿಶ್ವವಿದ್ಯಾಲಯ (ಎಡಿವೈಪಿಯು) ಶನಿವಾರ ಇಲ್ಲಿ ನಡೆಯುವ ಘಟಿಕೋತ್ಸವ ಸಮಾರಂಭದಲ್ಲಿ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ ಗೌರವ ಡಾಕ್ಟರೇಟ್ (ಡಿ.ಲಿಟ್.) ಪ್ರದಾನ…

