ಶನಿವಾರ, 24 ಅಕ್ಟೋಬರ್ 2026

Rohini Sindhuri matter

latest

IAS-IPS Officer’s Transfer: ರೂಪ-ರೋಹಿಣಿ ಆರೋಪವೀಗ ವಿರೂಪ! ಇಬ್ಬರನ್ನೂ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ ಸರ್ಕಾರ!

Sindhuri vs Roopa : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ (D Roopa Moudgil) ನಡುವಣ ಸಂಘರ್ಷಕ್ಕೆ (Sindhuri vs Roopa) ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

latest

Rohini Sindhuri : ರೂಪ-ರೋಹಿಣಿ ರಂಪಕ್ಕೆ ಸರ್ಕಾರ ಎಂಟ್ರಿ! ಇಬ್ಬರಿಗೂ ನೋಟಿಸ್ ನೀಡಿ ಮಾಧ್ಯಮದೆದುರು ಬರದಂತೆ ಖಡಕ್ ಎಚ್ಚರಿಕೆ!

IAS Rohini Sindhuri: ನೀವು ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪ ಮಾಡಿಕೊಂಡು ಕಿತ್ತಾಡೋದು ಸರಿಯಲ್ಲ. ನೀವಿಬ್ಬರೂ ಅಖಿಲ ಭಾರತ ಸೇವಾ(AIS) ನಿಯಮಕ್ಕೆ ಬದ್ಧರಾಗಿರಬೇಕು.