ಶನಿವಾರ, 24 ಅಕ್ಟೋಬರ್ 2026

road for farm

ಕೃಷಿ

Namma hola, Namma dari Scheme: ನಿಮ್ಮ ಹೊಲ-ಗದ್ದೆಗಳಿಗೆ ಹೋಗಲು ರಸ್ತೆ ಇಲ್ಲವೇ? ಹಾಗಿದ್ರೆ ನಿಮಗೆ ಬಂತು ಹೊಸ ಭಾಗ್ಯ- ಸರ್ಕಾರದ ಮಹತ್ವದ ಘೋಷಣೆ!!

Namma hola Namma dari Scheme: ಉದ್ಯೋಗ ಖಾತ್ರಿ ಯೋಜನೆಯ(Udyoga khatri yojanae) ಅಡಿಯಲ್ಲಿ ರೈತರಿಗೆ ಹೊಲಕ್ಕೆ ಹೋಗಲು ದಾರಿ ಮಾಡಿಕೊಡಲು ಚಿಂತನೆ ನಡೆಸಿದೆ.