ಗುರುವಾರ, 5 ನವೆಂಬರ್ 2026

RJ Rachana

ಬೆಂಗಳೂರು

‘ಮಾತಿನ ಮಲ್ಲಿ’ ಆರ್ ಜೆ ರಚನಾ ಹೃದಯಾಘಾತ | ಸಖತ್ ಫಿಟ್ ಆಗಿದ್ದ ಮುದ್ದು ಮುಖದ ಚೆಲುವೆ ಬದುಕಿಗೆ ವಿದಾಯ

ಆರ್ ಜೆ ರಚನಾ ಎಂದರೆ ಮಾತಿನ ಮಲ್ಲಿ, ಪಟ ಪಟ ಅಂತಾ ಮಾತನಾಡುತ್ತಿದ್ದ ಈಕೆ ಇಂದು ಕೊನೆಯುಸಿರೆಳಿದಿದ್ದಾರೆ. 35 ವರ್ಷದ ಆರ್ ಜೆ ರಚನಾ ಹೃದಯಾಘಾತದಿಂದ ನಿಧನರಾಗಿದ್ದಾರೆ‌. ಜೆ ಪಿ ನಗರದ ಫ್ಲ್ಯಾಟ್ ನಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ…