ಶನಿವಾರ, 24 ಅಕ್ಟೋಬರ್ 2026

Rivers and streams overflowing

News

Kodagu Rain: ಕೊಡಗಿನಲ್ಲಿ ಭಾರಿ ಗುಡುಗು ಸಹಿತ ಮಳೆ – ತುಂಬಿ ಹರಿಯುತ್ತಿರುವ ನದಿ ತೊರೆಗಳು – ಹೆಚ್ಚಾದ KRS ಜಲಾಶಯದ ಒಳಹರಿವು    

Kodagu Rain: ದಕ್ಷಿಣ ಕೊಡಗಿನ ಪೊನ್ನoಪೇಟೆ ತಾಲೂಕಿನಲ್ಲಿ ಗುಡುಗು ಸಹಿತ ಬಾರಿ ಮಳೆಯಾಗುತ್ತಿದೆ. ಪೊನ್ನoಪೇಟೆ ಕುಟ್ಟ, ಬಿರುನಾಣಿ,ಶೆಟ್ಟಿಗೇರಿ, ಹುದಿಕೇರಿ, ಬಿ.