Breaking Entertainment News Kannada
Rishabh Shetty Kannada speech: ವಿಶ್ವಸಂಸ್ಥೆ ಸಭೆಯಲ್ಲಿ ರಿಷಬ್ ಶೆಟ್ಟಿಯ ಕನ್ನಡ ಭಾಷಣವನ್ನು ಕೇವಲ 12 ಸೆಕೆಂಡ್ ಗೆ ನಿಲ್ಲಿಸಲು ಸೂಚಿಸಿದ್ದು ಯಾಕೆ ?
ವಿಶ್ವಸಂಸ್ಥೆ ಮಂಡಳಿ ವಾರ್ಷಿಕ ಸಭೆಯಲ್ಲಿನ ಅವರ ಭಾಷಣವನ್ನು ಅರ್ಧಕ್ಕೆ ಅಲ್ಲ, ಕೇವಲ 12 ಸೆಕೆಂಡ್ ಗೆ ರಿಷಬ್ ಶೆಟ್ಟಿ (Rishabh Shetty) ಭಾಷಣವನ್ನು ಮೊಟಕು ಮಾಡಲಾಗಿದೆ.

