News
ಬೆಳ್ತಂಗಡಿ: ಭಾರೀ ಗಾಳಿ ಮಳೆ: ರಿಕ್ಷಾ ಸ್ಟ್ಯಾಂಡ್ ಮೇಲ್ಛಾವಣಿ ಉರುಳಿದ್ದು, ಹಲವು ರಿಕ್ಷಾ ಜಖಂ
ಬೆಳ್ತಂಗಡಿ: ಮಾ.28: ಸಂತೆಕಟ್ಟೆ ಸಮೀಪದ ರಿಕ್ಷಾ ಸ್ಟ್ಯಾಂಡ್ ನ ಮೇಲ್ಛಾವಣಿ ಭಾರೀ ಗಾಳಿ ಮಳೆಗೆ ಉರುಳಿ ಬಿದ್ದು ಒಂದು ರಿಕ್ಷಾಗಳು ಜಖಂ ಗೊಂಡಿರುವ ಘಟನೆ ನಡೆದಿದೆ. ಆಟೋ ಸ್ಟ್ಯಾಂಡ್‌ನ ಮೇಲ್ಛಾವಣಿ ನೆಲಕ್ಕುರುಳುವ ಸಂದರ್ಭದಲ್ಲಿ ಐದು ಆಟೋ ರಿಕ್ಷಾಗಳು ಪಾರ್ಕ್‌ನಲ್ಲಿದ್ದು,…

