ಶನಿವಾರ, 24 ಅಕ್ಟೋಬರ್ 2026

Right side

Interesting

Women shirt button: ಮಹಿಳೆಯರು ಧರಿಸುವ ಶರ್ಟ್ ಬಟನ್ ಎಡಭಾಗದಲ್ಲಿರುವುದೇಕೆ? ಇದು ಫ್ಯಾಶನ್ ಮಾತ್ರ ಅಲ್ಲ|ನಿಜವಾದ ಕಾರಣ ಇಲ್ಲಿದೆ !

Women shirt button: ಶರ್ಟ್ ಎಲ್ಲರೂ ಇಷ್ಟಪಡುವ ಬಟ್ಟೆ. ಯಾವುದೇ ಸಾಂಪ್ರದಾಯಿಕ ಸಮಾರಂಭಗಳಿಗೆ ಒಗ್ಗುವ ಬಟ್ಟೆ. ಇದು ಹುಡುಗಿಯರಿಗೂ ಕೂಡಾ ಅಚ್ಚುಮೆಚ್ಚು ಅಂದರೆ ತಪ್ಪಾಗಲಾರದು. ಹಿಂದಿನ ಕಾಲದಲ್ಲಿ ಪುರುಷರು ಮಾತ್ರ ಶರ್ಟ್ ಧರಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಹೆಂಗಸರೂ…