ವಿಶ್ವದ ಶ್ರೀಮಂತ ಪಟ್ಟವನ್ನು ಎಲಾನ್ ಮಸ್ಕ್ ಕೈಯಿಂದ ಕಸಿದುಕೊಂಡ ವ್ಯಕ್ತಿ, ನಿನ್ನೆ ನಡೆದಿತ್ತು ಬಹು ದೊಡ್ಡ ಹಗ್ಗ ಜಗ್ಗಾಟ !
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ವಿಷ್ಯ. ನಂಬರ್ ಒನ್ ಶ್ರೀಮಂತ ಮತ್ತು ಟ್ವಿಟ್ಟರ್ ನ ಹೊಸ ಓನರ್ ಆದ ಎಲಾನ್ ಮಸ್ಕ್ ನನ್ನೇ ಒಬ್ಬರು ಇತ್ತೀಚಿಗೆ ಓವರ್ ಟೇಕ್ ಮಾಡಿ ಶ್ರೀಮಂತರಾಗಿದ್ದರು…







