ಶನಿವಾರ, 24 ಅಕ್ಟೋಬರ್ 2026

Rice

latest

Ration Card : ಪಡಿತರ ಚೀಟಿದಾರರಿಗೆ ಕುಚಲಕ್ಕಿ ವಿತರಣೆ | ಭತ್ತಕ್ಕೆ ಪ್ರೋತ್ಸಾಹ ಧನ!

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದ್ದು, ಸಾಮಾನ್ಯ ಜನತೆಗೆ ದಿನನಿತ್ಯ ಬಳಸುವ ಅಕ್ಕಿ, ಎಣ್ಣೆ, ಬೇಳೆ ವಿತರಣೆ ಮಾಡಲಾಗುತ್ತದೆ. ಇದೀಗ, ಕರಾವಳಿಯ ಉಡುಪಿ, ಉತ್ತರ…

latest

Ration Card : ಕರಾವಳಿಯ ಮಂದಿಗೆ ಮರೀಚಿಕೆಯಾಗಿದೆಯೇ ರೇಷನ್ ಕಾರ್ಡ್? ಕಾಯುತ್ತಿದ್ದಾರೆ ಸಾವಿರಗಟ್ಟಲೇ ಜನ!!!

ರಾಜ್ಯ ಸರ್ಕಾರ ಜನರ ಏಳಿಗೆಯ ಗುರಿಯನ್ನು ಮುಟ್ಟುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಆದರೆ, ಕೆಲ ಯೋಜನೆಗಳು ಜಾರಿಗೆ ಬಂದರೂ ಕೂಡ ಫಲಾನುಭವಿಗಳಿಗೆ ಅದರ ಪ್ರಯೋಜನ ತಲುಪುವುದು ಮರೀಚಿಕೆ ಎಂದರೂ ತಪ್ಪಾಗಲಾರದು.…

News

ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ | ಜನರಲ್ಲಿ ಮೂಡಿದ ಆತಂಕ !

ಸಾರ್ವಜನಿಕರಿಗೆ ನೀಡುವ ಪಡಿತರ ಅಕ್ಕಿ ಹಾಗೂ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ಉಪಯೋಗಿಸುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯನ್ನು ಪೂರೈಕೆ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಜನರು ಆತಂಕಗೊಂಡು ಅಕ್ಕಿಯನ್ನು ಬಳಸದೆ, ಅಕ್ಕಿ ಪಡೆದುಕೊಂಡು ನಂತರ ಮಾರಾಟ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿಂದ…

latest

BIG NEWS : KSRTC ಬಸ್ ಲಗೇಜ್ ನಿಯಮದಲ್ಲಿ ಬದಲಾವಣೆ !!!

ಜನರ ಸಂಚಾರಕ್ಕೆ ನೆರವಾಗುವ ಕೆ ಎಸ್ ಆರ್ ಟಿ ಸಿಯು ಹೊಸ ನಿಯಮಾವಳಿ ಜಾರಿಗೆ ಮುಂದಾಗಿದೆ. ಕೆ ಎಸ್ ಆರ್ ಟಿ ಸಿಯ ಬಸ್ ಗಳಲ್ಲಿ ( KSRTC Bus ) ಲಗೇಜ್ ಸಾಗಣೆ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ತರಲಾಗಿದೆ.…

ಕೃಷಿ

ಕರಾವಳಿಯಲ್ಲಿ ಸಹ್ಯಾದ್ರಿ ಕೆಂಪು ಮುಖ್ತಿ ತಳಿ | ಅತಿ ಉಪಯುಕ್ತ ಈ ತಳಿ

ಪ್ರತಿ ಊರಿನಲ್ಲಿಯೂ ಕೂಡ ಜೀವನ ಶೈಲಿ ಆಹಾರ ಕ್ರಮ,ವಾತಾವರಣದ ಅನುಗುಣವಾಗಿ ಬೆಳೆಯುವ ಬೆಳೆಯಲ್ಲಿ ವಿಭಿನ್ನತೆ ಇರುವುದು ಸಹಜ.ಕರಾವಳಿಯ ಜೀವನ ಶೈಲಿಗೆ ಅನುಗುಣವಾಗಿ ಕುಚಲಕ್ಕಿಯನ್ನು ಆಹಾರ ಸೇವನೆ ಮಾಡುವ ಪದ್ಧತಿ ಹೆಚ್ಚಾಗಿ ರೂಡಿಯಲ್ಲಿದೆ. ಕರಾವಳಿ ಪ್ರದೇಶಕ್ಕೆ ಪ್ರಥಮ ಬಾರಿಗೆ ಸಹ್ಯಾದ್ರಿ…

Health

ಅವಲಕ್ಕಿ ಬಾತ್ ಚಿತ್ರಾನ್ನಕ್ಕಿಂತ ಹೇಗೆ ಭಿನ್ನ? ಇಲ್ಲಿದೆ ಮಹತ್ವದ ಮಾಹಿತಿ

ಮನೆಯವರೆಲ್ಲರ ಆಹಾರ ಬೇಡಿಕೆಗಳನ್ನು ಈಡೇರಿಸಲು ಮನೆಯ ಗೃಹಿಣಿ ಹಗಲಿರುಳು ಶ್ರಮಿಸುವುದು ಸಹಜ. ಕೆಲಸಕ್ಕೆ ತಯಾರಾಗುವ ಗಂಡ, ಮಕ್ಕಳನ್ನು ಶಾಲೆಗೆ ಹೊರಡಿಸುವ ತರಾತುರಿಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಸುಲಭವಾಗಿ ಮಾಡುವ ಫಲಾಹಾರದ ಬಗ್ಗೆ ಚಿಂತನೆ ಮಾಡುವ ಹೆಂಗೆಳೆಯರು ಹೆಚ್ಚಾಗಿ ಚಿತ್ರಾನ್ನ ಮಾಡಿ,…

Food

ಪಡಿತರ ಚೀಟಿದಾರರೇ ಗಮನಿಸಿ: ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಲಕ್ಕಿ ವಿತರಣೆಗೆ ಕೇಂದ್ರ ಒಪ್ಪಿಗೆ|

ಸರ್ಕಾರದಿಂದ ರಾಜ್ಯದ ಜನತೆಗೆ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು, ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಗಳು ಬಯೋಮೆಟ್ರಿಕ್, ಆಧಾರ್, ಓಟಿಪಿ ವಿನಾಯಿತಿ ಸೌಲಭ್ಯ ಮತ್ತು ಪೋರ್ಟ್ ಎಬಿಲಿಟಿ ಸೇರಿ ಯಾವುದಾದರೊಂದು ವಿಧಾನದ ಮೂಲಕ ಪಡಿತರ ವಿತರಿಸಲು ಸರಕಾರ ಅನುವು ಮಾಡಿಕೊಟ್ಟಿದೆ.…

latest

ಅಕ್ಕಿ ಬೆಲೆ ಏರಿಕೆ : ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿ

ದೇಶದಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಬಿತ್ತನೆ ಪ್ರಮಾಣದಲ್ಲಿ ಇಳಿಕೆ, ಇಳುವರಿ ಕುಂಠಿತ ಮೊದಲಾದ ಕಾರಣದಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂಬ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಕ್ಕಿ ಬೆಲೆ ಏರಿಕೆ ಬಗ್ಗೆ ಆತಂಕ…

ಕೃಷಿ

ದುಬಾರಿಯಾಗಲಿದೆ ಅಕ್ಕಿ ಬೆಲೆ | ಜನಸಾಮಾನ್ಯರಲ್ಲಿ ಆತಂಕ ರೈತರ ಮೊಗದಲ್ಲಿ ಸಂತಸ!

ದಿನ ನಿತ್ಯದ ದಿನಸಿ ವಸ್ತುಗಳಿಂದ ಹಿಡಿದು ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಕಾಣುತ್ತಲೇ ಇದೆ. ಒಂದೊತ್ತು ಊಟಕ್ಕೆ ಪರದಾಡುವ ಕುಟುಂಬಗಳಿಗೆ ಬೆಲೆ ಏರಿಕೆ ದೊಡ್ಡ ತಲೆ ಬಿಸಿಯಾಗಿದೆ. ಅನ್ನವಾದರೂ ಬೇಯಿಸಿ ತಿನ್ನಬಹುದು ಅಂದುಕೊಂಡವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು.…

ದಕ್ಷಿಣ ಕನ್ನಡ

ಬೆಳ್ತಂಗಡಿ : ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು | ಅಧಿಕಾರಿಗಳ ದಿಢೀರ್ ಭೇಟಿ – 37.5 ಕ್ವಿಂಟಲ್ ಅಕ್ಕಿ ವಶಕ್ಕೆ

ಬೆಳ್ತಂಗಡಿ :ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ದಾಸ್ತಾನು ವಶ ಪಡಿಸಿಕೊಂಡಿರುವ ಘಟನೆ ಪಣಕಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಗೋವಿಂದ ಸದನದ ಮನೆಯಪಕ್ಕದಲ್ಲಿರುವ ಗೋಡೌನ್…