ಶನಿವಾರ, 24 ಅಕ್ಟೋಬರ್ 2026

rice benifits

News

ನಿಮಗೇನಾದರೂ ಬೆಳಗ್ಗೆ ಅನ್ನ ತಿನ್ನುವ ಅಭ್ಯಾಸವೇನಾದರೂ ಇದೆಯೇ? ಹಾಗಾದರೆ ಈ ಮಾಹಿತಿ ಖಂಡಿತ ಓದಿ!

ಸಾವಿರಾರು ವರ್ಷಗಳಿಂದ ‘ಅನ್ನ’ ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದು ಸರಳವಾದ ಅಡುಗೆಯಾಗಿದ್ದು, ಅಕ್ಕಿಯಲ್ಲಿ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳು ವ್ಯಾಪಕವಾಗಿ ತುಂಬಿದೆ. ಅನೇಕ ದೇಶಗಳಲ್ಲಿ ಅನ್ನವೇ ಪ್ರಧಾನ ಆಹಾರವಾಗಿದ್ದು, ಪ್ರಪಂಚದ ಅರ್ಧದಷ್ಟು ಜನರು ಸರಿಸುಮಾರು…