ಶನಿವಾರ, 24 ಅಕ್ಟೋಬರ್ 2026

Revenue employees protest

Crime

ತಹಸೀಲ್ದಾರ್ ಮೇಲೆ ಹಲ್ಲೆ; ಯೂಟ್ಯೂಬರ್ ಬಂಧನ

ಗದಗ: ರೋಣ ತಾಲೂಕು ತಹಸೀಲ್ದಾ‌ರ್ ನಾಗರಾಜ ಕೆ. ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಹನುಮಂತ ಚಲವಾದಿಯನ್ನು ಬಂಧಿಸಲಾಗಿದೆ. ಜನವರಿ 25ರ ಮಧ್ಯರಾತ್ರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹನುಮಂತ ಚಲವಾದಿ ಮತ್ತು…