ಶನಿವಾರ, 24 ಅಕ್ಟೋಬರ್ 2026

Revaluation secon puc

ದಕ್ಷಿಣ ಕನ್ನಡ

ದ್ವಿತೀಯ ಪಿಯು ಮೌಲ್ಯಮಾಪನ : ಮರುಮೌಲ್ಯಮಾಪನ ಅರ್ಜಿ ಸಂಖ್ಯೆ ಏರಿಕೆ

ಮಂಗಳೂರು: ಅನೇಕ ವಿದ್ಯಾರ್ಥಿಗಳು ದ್ವಿತೀಯ ಪಿಯು ಫಲಿತಾಂಶದಲ್ಲಿ ತೃಪ್ತಿ ಹೊಂದಿಲ್ಲದ ಕಾರಣ, ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಾರೆ. ಆದರೆ ಗಂಭೀರವಾದ ವಿಷಯವೇನೆಂದರೆ, ಈ ಮರುಮೌಲ್ಯಮಾಪನದ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿರುವುದು ಗಮನಿಸಬೇಕಾದ ವಿಷಯ ಎಂದೇ ಹೇಳಬಹುದು. ಈ ಬಾರಿ ಪ್ರಕಟಿತ…