18 ವರ್ಷ ಒಂದೇ ರೂಟ್, ಒಂದೇ ಬಸ್ – ನಿವೃತ್ತಿ ದಿನ ಚಾಲಕ ಮಾಡಿದ ಕೆಲಸ ಕಂಡು CM ಭಾವುಕ!!
ಪ್ರಯಾಣಿಕರಿಗೆ ಬಸ್ಸು ಎಂಬುದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಮ್ಮನ್ನು ಕರೆದೊಯುವ ಒಂದು ಸಾಮಾನ್ಯ ವಾಹನವಷ್ಟೇ. ಆದರೆ ದಿನನಿತ್ಯವೂ ಅದರಲ್ಲಿ ಕೂತು ಸಾವಿರಾರು ಜನರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಅದರ ಚಾಲಕರಿಗೆ ಅದು ಕೇವಲ ಒಂದು…









