Education
CBSE 12th Exam Result: CBSE 12ನೇ ತರಗತಿ ರಿಸಲ್ಟ್ ಪ್ರಕಟ; ಇಲ್ಲಿದೆ ಪರೀಕ್ಷಾ ಫಲಿತಾಂಶ ಚೆಕ್ ಮಾಡೋ ವಿಧಾನ!
ವಿದ್ಯಾರ್ಥಿಗಳೇ ಗಮನಿಸಿ, ಸಿಬಿಎಸ್ಇ 12 ನೇ ತರಗತಿ ಫಲಿತಾಂಶ (CBSE 12th Exam Result) ಪ್ರಕಟವಾಗಿದೆ. ಇಲ್ಲಿದೆ ಪರೀಕ್ಷಾ ಫಲಿತಾಂಶ ಚೆಕ್ ಮಾಡೋ ವಿಧಾನ!
ವಿದ್ಯಾರ್ಥಿಗಳೇ ಗಮನಿಸಿ, ಸಿಬಿಎಸ್ಇ 12 ನೇ ತರಗತಿ ಫಲಿತಾಂಶ (CBSE 12th Exam Result) ಪ್ರಕಟವಾಗಿದೆ. ಇಲ್ಲಿದೆ ಪರೀಕ್ಷಾ ಫಲಿತಾಂಶ ಚೆಕ್ ಮಾಡೋ ವಿಧಾನ!
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿ ಪರೀಕ್ಷೆ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.