ಶನಿವಾರ, 24 ಅಕ್ಟೋಬರ್ 2026

restaurant prepares fish dishes caught by customers

Food

ಗ್ರಾಹಕರು ಹಿಡಿದ ಮೀನಿನ ಖಾದ್ಯ ತಯಾರಿಸಿ ಕೊಡುತ್ತೆ ಈ ರೆಸ್ಟೋರೆಂಟ್ | ಅಲ್ಲೇ ಇರೋ ಕೊಳದಲ್ಲಿ ಮೀನು ಹಿಡಿದು ನೀವೇ ಕುಕ್ ಮಾಡೋಕು ಇದೆ ಅವಕಾಶ!

ಸಾಮಾನ್ಯವಾಗಿ ರೆಸ್ಟೋರೆಂಟ್ ಗಳಿಗೆ ಹೋದಾಗ ಅಲ್ಲಿ ಯಾವ ಆಹಾರ ತಯಾರಿರುತ್ತೋ ಅದನ್ನು ನಾವು ತಿನ್ನಬೇಕು. ಅವರು ಮಾಡಿರೋ ವೆರೈಟಿಯಲ್ಲಿ ಆಯ್ಕೆ ಮಾಡಿ ತಿನ್ನಬೇಕು. ಆದ್ರೆ, ಈ ಹೋಟೆಲ್ ಮೀನು ಪ್ರಿಯರಿಗೆ ಸಕ್ಕತ್ ಫೇವರೇಟ್ ಆಗೋದ್ರಲ್ಲಿ ಡೌಟ್ ಯೇ ಇಲ್ಲ.…