ಶನಿವಾರ, 24 ಅಕ್ಟೋಬರ್ 2026

Research and Training

News

Traffic: ಮಕ್ಕಳಿಗೂ ಟ್ರಾಫಿಕ್ ರೂಲ್ಸ್ – ಮುಂದಿನ ವರ್ಷದಿಂದ ಪಠ್ಯ ಪುಸ್ತಕದಲ್ಲಿ ಟ್ರಾಫಿಕ್ ಬಗ್ಗೆ ಪಾಠ 

Traffic: ಮುಂದಿನ ವರ್ಷದಿಂದ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಟ್ರಾಫಿಕ್ ಬಗ್ಗೆ ಪಾಠ ಇರಲಿದೆ. ಮಕ್ಕಳಿಗೆ ಅತಿ ಮೂಕ್ಯವಾಗಿ ತಮ್ಮ ಬಾಲ್ಯವಾಸ್ಥೆಯಲ್ಲೇ ರಸ್ತೆ ನಿಯಮದ ಬಗ್ಗೆ ತಿಳಿಸದರೆ, ಮತ್ತೆ ದೊಡ್ಡವರಾದಾಗ ಈ ಬಗ್ಗೆ ಹೆಚ್ಚಿನ ಅರಿವು ಇರುತ್ತದೆ.