ಶನಿವಾರ, 24 ಅಕ್ಟೋಬರ್ 2026

research about hen and egg

Interesting

New Research: ಕೋಳಿ ಮೊದಲಾ? ಮೊಟ್ಟೆ ಮೊದಲಾ ? ಪ್ರಶ್ನೆಗೆ ಸಿಕ್ಕೇಬಿಡ್ತು ಉತ್ತರ !! ವಿಜ್ಞಾನಿಗಳು ಕೊಟ್ರು ನೋಡಿ ಅಚ್ಚರಿ ಆನ್ಸರ್

New Research: ಬಾಲ್ಯದಿಂದಲೂ ಮೊಟ್ಟೆ(Egg)ಮೊದಲೋ ಕೋಳಿ ಮೊದಲೋ ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಾವೆಲ್ಲ ಮಾಡಿದ್ದೇವೆ. ಆದರೆ, ಇದಕ್ಕೆ ಉತ್ತರ ಇದೀಗ, ಹೊರ ಬಿದ್ದಿದೆ. ಶೆಫೀಲ್ಡ್ ಮತ್ತು ವಾರ್ವಿಕ್ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳು ಇದಕ್ಕೆ ಉತ್ತರ ಕಂಡುಕೊಂಡಿದ್ದಾರೆ.…