latest
ವಾಹನ, ಗೃಹ, ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಬಡ್ಡಿದರ ಮತ್ತೆ ಏರಿಕೆ
ಒಂದು ಕಡೆ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಈಗ ರೆಪೋ ದರದ ಏರಿಕೆ ನಿಜಕ್ಕೂ ಶಾಕ್ ನೀಡಬಹುದು.ಆರ್.ಬಿ.ಐ. ಹಣಕಾಸು ನೀತಿ ಪರಾಮರ್ಶೆ ಸಭೆ ಮುಂದಿನ ವಾರ ನಡೆಯಲಿದ್ದು, ರೆಪೊ ದರವನ್ನು ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ. ಹಣದುಬ್ಬರ…
