News
RBI: ಹರಿದ ನೋಟುಗಳಿದ್ದರೆ ಹೀಗೆ ಬದಲಾಯಿಸಿ!!
RBI: ಜನಸಾಮಾನ್ಯರಲ್ಲಿ ಹರಿದ ನೋಟುಗಳು ಒಂದಾದರೂ ಇದ್ದೇ ಇರುತ್ತದೆ. ಅಥವಾ ನಾವು ಏನಾದರೂ ಕೊಳ್ಳಲು ಹೋದಂತ ಸಂದರ್ಭದಲ್ಲಿ ನಮಗೆ ತಿಳಿಯದೆ ಅಂಗಡಿಯ ಮಾಲೀಕರು ಅಥವಾ ಅಲ್ಲಿನ ಸಿಬ್ಬಂದಿಯೋ ಚಿಲ್ಲರೆ ರೂಪದಲ್ಲಿ ಅದನ್ನು ನಮಗೆ ನೀಡಿರುತ್ತಾರೆ.