ಶನಿವಾರ, 24 ಅಕ್ಟೋಬರ್ 2026

Rent room in IRCTC

Travel

IRCTC : 20 ರೂಪಾಯಿಗೆ ಕೊಠಡಿಗಳು ಬಾಡಿಗೆಗೆ ಲಭ್ಯ

ರೈಲು ಪ್ರಯಾಣ ಮಾಡುವವರಿಗೆ ನಿರ್ದಿಷ್ಟವಾಗಿ ರೈಲು ಯಾವ ಸಮಯಕ್ಕೆ ಬರುತ್ತದೆ ಎಂದು ಊಹಿಸಲು ಜನರಿಗೆ ಸಾಧ್ಯ ಆಗುತ್ತಿರಲಿಲ್ಲ. ಅದಲ್ಲದೆ ದೇಶದಲ್ಲಿ ದೂರ ಪ್ರಯಾಣಕ್ಕಾಗಿ ರೈಲನ್ನು ಅವಲಂಬಿಸುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಟಿಕೆಟ್ ಸುಲಭವಾಗಿ ಸಿಗುವುದಿಲ್ಲ. ಇನ್ನು ತುರ್ತು ಪರಿಸ್ಥಿತಿ…